ಗುಟ್ಟಾಗಿ ಹೇಳುವ ಮಾತಿಗೆ ಹೃದಯಗಳೇರಡು ಸಾಕ್ಷಿಯಾಗಿವೆ.
ಮತ್ತದೇ ನಾಚಿಕೆ ತುಂಬಿದ ವದನಕ್ಕೆ ನಲ್ಲನ ಅದರದ ಅಪ್ಪುಗೆ ಬಯಸಿದೆ.
ಕೇಣಕುವ ಕೀಟಲೆ ಮನಸಿಗೆಕೋ ಚಂದ್ರಿಕೆಯ ಚೆಲುವು ಕೂಗಿ ಕರೆದಿದೆ.
ಮೆಲ್ಲನೆ ಸನಿಹ ಬಂದೊಡನೆ ಭಾವನೆಯ ಬಾಗಿಲು ಸ್ವಾಗತ ಕೋರಿದೆ…….
Follow me : silent killer saaki

Leave a Reply